Shree Bharathi Gurukulam Home Your Contribution Contact Us Feedback
ಚಟುವಟಿಕೆಗಳು
ಚಟುವಟಿಕೆಗಳು
ದಿನಚರಿ ಸಾಹಿತ್ಯ
ಮುಂದೆ ಓದಿ
ರಾಮಚಂದ್ರಾಪುರಮಠ
ಸನಾತನ ಧರ್ಮದ ಉದ್ಧಾರಕ್ಕಾಗಿ ಆದಿ ಶಂಕರಾಚಾರ್ಯರ ಶಿಷ್ಯ ಸುರೇಶ್ವರಾಚಾರ್ಯರಿಂದ ಗೋಕರ್ಣದ ಅಶೋಕ ಎನ್ನುವ ಸ್ಥಳದಲ್ಲಿ ಶ್ರೀರಾಮಚಂದ್ರಾಪುರ ಮಠ ಪ್ರಾರಂಭವಾಯಿತು.
ಮುಂದೆಓದಿ
ಚಿತ್ರಪುಟ
ಗುರುಕುಲಸಿದ್ದಾಂತ

ಶಿಕ್ಷಣ ಜೀವನದ ಪ್ರಧಾನ ಅಂಶ, ನಾವು ಪಡೆದುಕೊಂಡ ಶಿಕ್ಷಣದಂತೆ ನಾವಾಗುತ್ತೇವೆ. ನಮ್ಮ ಜೀವನವನ್ನು ರೂಪಿಸುವುದೇ ಶಿಕ್ಷಣ. ಶಿಕ್ಷಣವು ಒಬ್ಬ ವ್ಯಕ್ತಿಯನ್ನು ರೂಪಿಸಿದರೆ ಶೈಕ್ಷಣಿಕ ಸಂಸ್ಥೆಗಳು ಸಮಗ್ರದೇಶದ ಜನಜೀವನವನ್ನೇ ರೂಪಿಸುತ್ತವೆ. ಒಂದು ದೇಶದ ಜನಜೀವನವನ್ನು ಹೀಗೆ ರೂಪಿಸಬಲ್ಲ ಶೈಕ್ಷಣಿಕ ಸಂಸ್ಥೆಗಳ ಭಾರತೀಯ ಹೆಸರು ‘ಗುರುಕುಲ’. ಉದ್ಯೋಗವನ್ನು ಗುರಿಯಾಗಿಸಿಕೊಂಡು ಶಿಕ್ಷಣ ನೀಡುವ ಕ್ರಮ ಭಾರತೀಯರದ್ದಲ್ಲ.

ಮುಂದೆ ಓದಿ
ಭಾರತ ಗುರುಕುಲಮ್
ಉಪನೀತನಾದ ವಟುವಿಗೆ ವೇದ ಸಂಸ್ಕ್ರುತ, ಭಾರತೀಯ ಸಂಸ್ಕ್ರುತಿಯ ಶಿಕ್ಷಣವಲ್ಲದೇ, ಆಧುನಿಕ ಯುಗದ ಪಠ್ಯಕ್ರಮವನ್ನು ಆಧರಿಸಿ ಶಿಕ್ಷಣ ನೀಡಲಾಗುತ್ತದೆ.ವಿಧ್ಯಾರ್ಥಿಗಳ ಕಲಿಕೆಗೆ ತಕ್ಕಂತೆ ಪ್ರತ್ಯೇಕ ೩ ವಿಭಾಗವನ್ನು ಮಾಡಲಾಗಿದೆ.
ಮುಂದೆ ಓದಿ
ಶ್ರೀಮಾತಾ ಗುರುಕುಲಮ್
೫ರಿಂದ ೧೦ನೇ ತರಗತಿಯವರೆಗೆ ಶಿಕ್ಷಣ. ಸಂಸ್ಕೃತಾಧ್ಯಯನ, ಕಂಪ್ಯೂಟರ್, ಕಲೆಯ ಆಸಕ್ತರಿಗೆ ಸಂಗೀತ, ನೃತ್ಯ, ವೀಣೆ, ವೇಣು,  ಚಿತ್ರಕಲೆ, ಕರಕುಶಲ, ಹೊಲಿಗೆ, ಅಡಿಗೆ ಮುಂತಾದವುಗಳ ಶಿಕ್ಷಣ. ಇದಲ್ಲದೇ ಹಿಂದಿ, ಇಂಗ್ಲೀಷ್ ಭಾಷೆಯ ಶಿಕ್ಷಣವನ್ನೂ ನೀಡಲಾಗುತ್ತದೆ.
ಮುಂದೆ ಓದಿ
ಗಾಂಧರ್ವ ಗುರುಕುಲಮ್
ಭಾರತೀಯ ಕಲೆ ಅವುಗಳಲ್ಲೊಂದು ಎನ್ನುವುದು ಈ ಕಲೆಯನ್ನು ಕಲಾ ಪ್ರಪಂಚದ ಮುಕುಟಮಣಿಯಾಗಿಸಿದೆ. ಇಂತಹ ಕಲೆ ಇಂದು ಮೂಲ ಉದ್ದೇಶ ಮತ್ತು ಸ್ವರೂಪದಿಂದ ದೂರಸರಿಯುತ್ತಿದೆ. ಕಲೆಯನ್ನು ಮೂಲದ ಗುರಿಸಾಧನೆಗಾಗಿ ಸ್ವಸ್ವರೂಪದಲ್ಲಿ ಉಳಿಸಿಕೊಳ್ಳಬೇಕಿದೆ.
ಮುಂದೆ ಓದಿ
ನಿಮ್ಮಸಹಕಾರ
ನಾವು ನೋಡ ನೋಡುತ್ತಿದ್ದಂತೆಯೇ ಬದುಕಿನ ಬಣ್ಣ ಬದಲಾಗುತ್ತಿದೆ. ಸಜ್ಜನಿಕೆಯ ಬದುಕು ಮರೆಯಾಗುತ್ತಿದೆಯೇನೋ ಅನಿಸುತ್ತಿದೆ. ಅಂತ:ಕರಣದಿಂದ ತುಂಬಿದ ಸಮೂಹದ ಬದುಕು ಛಿದ್ರಗೊಂಡಂತಿದೆ.
ಮುಂದೆ ಓದಿ
ವಾರ್ತೆ
ಗುರುಕುಲ ವಾರ್ತೆ
ಗುರುಕುಲದ ಸಾಧನೆ
ಕಂಡವರ ಕಣ್ಣಲ್ಲಿ.....
ಸಾಧಕ ವಿಧ್ಯಾರ್ಥಿಗಳು
ಮುಂದೆ ಓದಿ